ಅವನ ಪ್ರಶ್ನೆಗೆ ಇವಳ ಉತ್ತರ!


ನೆಲಗುದ್ದಿನೀರುತೆಗೆಯಬೇಕಾದವಯಸ್ಸಿಗೆನೆಲದಮೇಲೆಕಾಲೇನಿಲ್ಲದಂತೆ, ನೆತ್ತಿಯಮೇಲೆಕಣ್ಣಿಟ್ಟುಕೊಂಡಿದ್ದಾರೇನೋಅನ್ನುವಂತೆಓಡಾಡುವಸೊಬಗಸುಬ್ಬರಕುರಿತುತುಸುಜಾಗೃತೆಒಳ್ಳೆದುಮೆದುಮನಸ್ಸಿನಮುದ್ದುಮಣಿಗಳೇ..! ನೋಟ್ಸ್ತಗೊಂಡುಲವ್ಲೆಟರ್ಸಮೇತವಾಪಾಸುಕೊಡುವ,ಮೊಬೈಲ್ನಂಬರ್ಹೇಗೇಗೋಸಂಪಾದಿಸಿವಾಟ್ಸ್ಆಪ್ನಲ್ಲಿಹಾಯ್ಎನ್ನುತ್ತಾಲೀಟರ್ಗಟ್ಲೇಜೊಲ್ಲುಸುರಿಸುವ, ಫೇಸ್ಬುಕ್ಕಿಗೂದಾಳಿಯಿಟ್ಟುಜಗದೇಕಸುಂದರಿನೀನುಅನ್ನುವಂತೆಲೈಕ್ಒತ್ತುವ, ಕಾಮೆಂಟ್ಹಾಕುವ, ಹುಡುಗಿಯರಟ್ವೆಂಟಿಫೋರ್ಇನ್ಟೂಸೆವೆನ್ಫೇವರೇಟ್ಚಾಕಲೇಟ್ಕಾನ್ಸೆಪ್ಟ್ಅನ್ನುದುರುಪಯೋಗಪಡಿಸಿಕೊಂಡುಇನ್ನಿಲ್ಲದಮುಗ್ಥತೆಯಮುಖದಮೇಲೆತಂದುಕೊಂಡುಚಾಕಲೇಟ್ತಂದುಕೊಟ್ಟುಲವ್ಯೂಅನ್ನುವಮೂತಿಗೆಬಿದ್ದುಬಿಟ್ಟಿರೋಜೋಕೆ.. ಖೆಡ್ಡಾಕೆಕೊಡವಿದಸಂತಸದಲ್ಲಿಚೆನ್ನಿಗರಾಯರಗುಂಪಲ್ಲಿಪಾರ್ಟಿನಡೆಯದ್ದಿದ್ದರೆಕೇಳಿ..


ನೀವುಹೋಗೋದೇವಸ್ಥಾನದಮುಂದೆಯೇಸದಾದರ್ಶನಕ್ಕೆಕಾಯುವಹುಡುಗುಬುದ್ಧಿಯಲ್ಲಿಬೇಟೆಗಾರನತುಡಿತ. ಹುಡುಗರಿಗೆತಾಳ್ಮೆಕಮ್ಮಿಅನ್ನುವವಿಷಯಸುಳ್ಳಾಗುವುದೇಈಗ..ಒಲಿಸಿಕೊಳ್ಳಲುಕಸರತ್ತುನಡೆಸುವಸಮಯದಲ್ಲಿ. ಸಿನೆಮಾನೋಡಿ, ರಾಜಕುಮಾರನಕನಸುಕಾಣುವಮಾಡರ್ನ್ಮುಗ್ಥಮುಗುದೆಯರನ್ನುಅದೇಸಿನೆಮಾಸ್ಟೈಲ್ನಲ್ಲಿಯೇತ್ರಾಸವಿಲ್ಲದೇಹಳ್ಳಕ್ಕೆಬೀಳಿಸಿಕೊಳ್ಳುತ್ತಾರೆಆಧುನಿಕಸೋಕಾಲ್ಡ್ರಾಜಕುಮಾರರು.


ಪಡಕೊಳ್ಳುವಸಲುವಾಗಿಕಳಕೊಳ್ಳುವನೀತಿಯನ್ನುರೂಡಿಸಿಕೊಂಡಿರುವಶಕುನಿಬುದ್ಧಿಯಪುರುಷಪುಂಗವರುತಾವುನಿಮಗಾಗಿಅದೆಷ್ಟೆಲ್ಲಾಕಷ್ಟಪಡುತ್ತಿದ್ದೇವೆಎಂಬುದನ್ನುಹುಡುಗಿಗೆತಿಳಿಯುವಂತೆಯೇಮಾಡುತ್ತಿರುತ್ತಾರೆ. ಮೆದುಹುಡುಗಿಪಾಪ!! ತನಗಾಗಿಎಷ್ಟುಪಾಡುಪಡುತ್ತಿದ್ದಾನೆಅಂತೆಲ್ಲಾಕನಿಕರತೋರಿಸಿನಗೆಯೊಂದಬಿಸಾಕಿದರೆ, ಹುಡುಗಿತನ್ನಜೊತೆಲವ್ವಿಗೆಬಿದ್ದಿದ್ದಾಳೆಂದೇನಿಕ್ಕಿಯಾಗಿಬಿಡುತ್ತಾರೆ. ಹುಡುಗರದುಕಷ್ಟತೋರಿಸಿಕೊಂಡುಇಷ್ಟಪಡಕೊಳ್ಳುವತೀಕ್ಣಬುದ್ದಿ!




ಮೋಸಮಾಡುವುದುಹುಡುಗಿಯರಲ್ಲಾಸ್ವಾಮಿ.. ಮೋಸಹೋಗುವುದುಹುಡುಗಿಯರು. ಹುಡುಗಿಯೇನಾದರೂಪ್ಪಿತಪ್ಪಿಲವ್ವಿಗೆಬಿದ್ದಳೆಂದುಕೊಳ್ಳಿಬೈಕಿನಬೆನ್ನಿಗೆಹುಡುಗಿಯನ್ನುಅಂಟಿಸಿಕೊಂಡುಊರುತುಂಬಾಮೆರವಣಿಗೆಮಾಡಿಅವಳಮನೆಯವರಿಂದಛೀಮಾರಿಹಾಕಸಿದಿದ್ದರೆಹುಡುಗನಲವ್ವಿಗೆಬೆಲೆಯಿದೆಹೇಳಿ..? ಇದೇನೆವವಾಗಿಬ್ರೇಕಪ್ಏನಾದರೂಆಯಿತೋಹುಡುಗದೇವದಾಸ, ಹುಡುಗಿಅಕ್ಷರಷಃರಾವಣಸುಪರ್ದಿಯಲ್ಲಿರುವವನವಾಸದಸೀತೆ.


ಗಡ್ಡಬಿಟ್ಟದೇವದಾಸನೋಅದೇಪೋಸಲ್ಲಿಹಳೆಹುಡುಗಿಯಹೆಸರಲ್ಲೇಮತ್ತೊಂದುಹುಡುಗಿಯನ್ನುಪಟಾಯಿಸಿಬಿಡುತ್ತಾನೆಸೀತೆಯಪಾಡೇನು..?! ಹುಡುಗರುಹೂವಿಂದಹೂವಿಗೆಹಾರುವದುಂಬಿಗಳು.. ಇವತ್ತುಹೂಮಜವೆನಿಸಿದರೆಇಲ್ಲಿ, ಇಲ್ಲಾಇನ್ನೊಂದುಚಂದದಹೂಸಿಕ್ಕರೆಇಲ್ಲಿಂದಅಲ್ಲಿ. ಹೂಗಳೋದುಂಬಿಗಳಬಣ್ಣಕ್ಕೆ, ಮಾತಿಗೆಮರುಳಾಗೋಬಲಿಪಶುಗಳು.




ಬೀಅಲರ್ಟ್ಗರ್ಲ್ಸ್..!

ಕನಸಿನರಾಜಕುಮಾರಧರೆಗಿಳಿದುಬರಲುಬದುಕುಎಂಭತ್ತರದಶಕದಸಿನೆಮಾವೂಅಲ್ಲಾ.. ಹುಡುಗನೆನ್ನುವವಆಗಿನಕಾಲದಹೀರೋನೂಅಲ್ಲಾ. ಹಗಲುರಾತ್ರಿಗಳಅರಿವಿಲ್ಲದೇಫ್ಲರ್ಟ್ಮಾಡುವಹುಡುಗರದ್ದುಗುಳ್ಳೆನರಿಗಳಪಾರ್ಟಿ. ನೀವೆಂದರೆಸಾವಿತ್ರಿಯಥರಹಯಮನನ್ನುಬೇಕಾದರೆಜಯಿಸಬಲ್ಲಿರಿ, ನಿಮ್ಮಜಾಣ್ಮೆಬುದ್ಧಿಮತ್ತೆಗಳನೆಲ್ಲವನ್ನೂಸೂರೆಗೈದುನಿಮ್ಮನ್ನೇಬುದ್ಧುಮಾಡೋಇಪ್ಪತ್ತೊಂದನೇಶತಮಾನದಹೈದರನಲ್ಲಾ. ಮಂಕುಬೂದಿಎರಚಿನಿಮ್ಮನ್ನಮಂಕಿಮಾಡುವಕಪಿಸೈನ್ಯವಿದೆನಿಮ್ಮಸುತ್ತಮುತ್ತಲೂಎಚ್ಚರಿಕೆಎಚ್ಚರಿಕೆ. ಒಂದುಹುಡುಗಸುಮ್ಮಸುಮ್ಮನೆನಿಮ್ಮಜೊತೆಕ್ಲೋಸ್ಆಗುತ್ತಿದ್ದಾನೆ, ಪಡಬಾರದಕಷ್ಟಪಟ್ಟುನಿಮ್ಮೆದುರುಶ್ರಮಜೀವಿಯಾಗುತ್ತಿದ್ದಾನೆಎಂದರೆನಿಮಗೊಂದುಹಳ್ಳತೋಡಿದ್ದಾನೆಅಂತಲೇಅರ್ಥಮಾಡಿಕೊಂಡುಬಿಡಿಗರ್ಲ್ಸ್. ಅಪ್ಪನೋಡಿದಹುಡುಗನಿಂದನೀವುತಾಳಿಕಟ್ಟಿಸಿಕೊಳ್ಳುವಾಗಬಂದುಮಂತ್ರಾಕ್ಷತೆಹಾಕಿಹೋಗುವಷ್ಟುಸಲಿಗೆಸದರಸಾಕುನವಕಾಲದಹುಡುಗರೊಂದಿಗೆ. ಪ್ರೀತಿಪ್ರೇಮವೆಂದುಹೋದಿರೋಜೋಕೆ.
 ————————————————————————————-

[ನಾ ಹೀಗೆಲ್ಲಾ ಹುಡುಗರ ಬಗ್ಗೆ ಬರೆಯಬಲ್ಲೇನಾ..?!
ಹೀಗೊಂದು ಬರಹ ಬೇಕಿತ್ತು ಅಂದಾಗ ಹೀಗೆ ಬರೆದಿದ್ದಷ್ಟೇ
ಮತ್ತೇ ಹುಡುಗರ ಬಗ್ಗೆ ನಂಗೇನೂ ದ್ವೇಷವಿಲ್ಲಾ ನೋಡಿ 😉

ಈ ವಾರದ ವಿಜಯ ನೆಕ್ಟ್ಸ್ ನಲ್ಲಿ ಪ್ರಕಟಿತ (02-01-2015]

4 thoughts on “ಅವನ ಪ್ರಶ್ನೆಗೆ ಇವಳ ಉತ್ತರ!

Add yours

  1. ​ತಾಜ್ ಮಹಲ್ ಒಂದು ಕಡೆಯಿಂದ ನೋಡಲು ಸುಂದರ.. ಅದೇ ಅದರ ಹಿಂದೆ ನೋಡಿದಾಗ ಯಮುನೆ ಮಲಿನವಾಗಿ ಹರಿಯುತ್ತಿರುತ್ತಾಳೆ.. ಮೋಸಹೋದವರ ಪಾಡು ಹೇಳತೀರದು.. ಹೆಣ್ಣು ಮಕ್ಕಳ ಅಂತರಂಗದ ಬಗ್ಗೆ ಮನೋಜ್ಞ ರೀತಿಯಲ್ಲಿ ಎಚ್ಚರಿಕೆಯ ಬರಹ ಇಷ್ಟವಾಗುತ್ತದೆ. \”ನೋಡುವ ನೋಟವೆಲ್ಲ ಅಂದವು ತಾನೇ ಹೇಳೇ ಜಾಣೆ.. ಬಾಳೇ ಪ್ರೇಮಗೀತೆ\” ಅಣ್ಣಾವ್ರ ಹಾಡು ನೆನಪಿಗೆ ಬಂತು..​ಸುಂದರ ಬರಹ ಪಿ ಎಸ್ ​

    Like

Leave a comment

Create a free website or blog at WordPress.com.

Up ↑